ಮೋರಾರೆ ಘರ್ ಆಜಾರೆ
ಆಜಾರೆ ಘರ್ ಆಜಾ.
ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ
ಏಕಾಂಗಿ ನಾನು ಏಕಾಂಗಿ
ಏಕಾಂಗಿ ನಾನು ಏಕಾಂಗಿ
ಎಲ್ಲೋ ಆಚೆಗೆ ಮರೆಯಾಗಿ
ಎನೋ ಕಾದಿದೆ ನನಗಾಗಿ
ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ
ಗೋವಿಂದ ಗೋವಿಂದ ಹರೇ
ಗೋಪಾಲ ಗೋಪಾಲ ಹರೇ
ಗೋವಿಂದ ಗೋವಿಂದ ಹರೇ ಗೋಪಾಲ
ಎಷ್ಟೊಂದು ಪಾತ್ರ ನೀಡುವಾ
ಬದುಕೊಂದು ಧಾರವಾಹಿಯೆ
ಈ ನಾಲ್ಕು ಗೋಡೆ ಆಚೆಗೆ
ನಿಜವಾದ ಪಾಠಶಾಲೆಯೆ
ಎಲೆಯ ಹಿಂದೆಯೆ ಮರೆಯಾಗಿ
ಹೂವು ಕಾದಿದೆ ನನಗಾಗಿ
ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ
ಮೋರಾರೆ ಘರ್ ಆಜಾ
ಆಜಾರೆ ಘರ್ ಆಜಾ.
No comments:
Post a Comment